2008-2013: ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನ ಸಭೆಗೆ ಆಯ್ಕೆಯಾಗಿರುತ್ತಾರೆ. ದಿ.20.08.2019 ರಿಂದ ಪಶು ಸಂಗೋಪನೆ ಸಚಿವರು. ದಿ.27.09.2019 ರಿಂದ ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಸ್ ಸಚಿವರು, ದಿ.20.01.2021 ರಿಂದ 26.07.2021ರ ವರೆಗೆ ಪಶುಸಂಗೋಪನೆ ಸಚಿವರು ದಿ. 04.08.2021 ರಿಂದ ಪಶುಸಂಗೋಪನೆ ಸಚಿವರು