1989-1994. ವಿಧಾನಸಭಾ ಸದಸ್ಯರು (ಉಪ ಚುನಾವಣೆ) 2004-2007. ವಿಧಾನಸಭಾ ಸದಸ್ಯರು. 2008-2013. ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು. 2018ರಲ್ಲಿ 15ನೇ ವಿಧಾನ ಸಭೆಗೆ ಆಯ್ಕೆಯಾಗಿರುತ್ತಾರೆ. 2013-2018: ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು. ದಿ.28.12.2018 ರಿಂದ 22.07.2019 ರವರೆಗೆ ಗೃಹ ಸಚಿವರು 1998-1999. ಲೋಕಸಭಾ ಸದಸ್ಯರು.