1983-1985. ವಿಧಾನಸಭಾ ಸದಸ್ಯರು 1985-1989. ವಿಧಾನಸಭಾ ಸದಸ್ಯರು 1994-1999. ವಿಧಾನಸಭಾ ಸದಸ್ಯರು 2004-2007. ವಿಧಾನಸಭಾ ಸದಸ್ಯರು. 2008-2013. ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1984-85. ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರು. 1994-1996: ಹಣಕಾಸು ಸಚಿವರು. 1996-1999. ಉಪಮುಖ್ಯಮಂತ್ರಿಗಳು 2004-2005. ಉಪಮುಖ್ಯಮಂತ್ರಿಗಳು 2009-2013. ವಿರೋಧ ಪಕ್ಷದ ನಾಯಕರು 2013-2018. ಮುಖ್ಯಮಂತ್ರಿಗಳು ದಿನಾಂಕ.10.10.2019 ರಿಂದ ವಿರೋಧ ಪಕ್ಷದ ನಾಯಕರು