ಶಿವಾನಂದ ಪಾಟೀಲ (Shivanand Patil)

Age: 61
Party: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress)
Qualifications:B.Pharm

Phone: 9448114709
Email:

basavanabagevadi.mla@karnataka.gov.in | shivanandspatil13@gmail.com

Brief candidate profiles

1994-1999. ವಿಧಾನಸಭಾ ಸದಸ್ಯರು 1999-2004: ವಿಧಾನಸಭಾ ಸದಸ್ಯರು 2004-2007. ವಿಧಾನಸಭಾ ಸದಸ್ಯರು. 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 2018-19. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು. ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಅಧ್ಯಕ್ಷರು, ಬಿಜಾಪುರ ಡಿಸಿಸಿ ಬ್ಯಾಂಕ್‌ 1992-04. ಅಧ್ಯಕ್ಷರು, ಸಿಟಿ ಮುನಿಸಿಪಲ್‌ ಕೌನ್ಸಿಲ್‌ ಬಿಜಾಪುರ