ಈಶ್ವರ್ ಭೀಮಣ್ಣ ಖಂಡ್ರೆ (Eshwar Bheemanna Khandre)

Age: 62
Party: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress)
Qualifications: B.E

Phone: 08484-262270/262911 | 080-22386544 | 9448131606
Email:

bhalki.mla@karnataka.gov.in  | eshwarkhandrekpcc@gmail.com

Brief candidate profiles

2008-2013. ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 2016-2018: ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು. ಅಧ್ಯಕ್ಷರು, ಬೀದರ್‌ ಸಹಕಾರ ಸಂಸ್ಥೆ ಕಾರ್ಹಾನೆ, ಹಳ್ಳಿ ಖೇಡ್‌ ಅಧ್ಯಕ್ಷರು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಭಾಲ್ಕಿ ಸದಸ್ಯರು, ಕರ್ನಾಟಕ ರಾಷ್ಟ್ರೀಯ ವಿದ್ಯಾ ಸಂಸ್ಥೆ, ಬೀದರ್‌ ಕಾರ್ಯಾಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ