2009-2013: ವಿಧಾನಸಭಾ ಸದಸ್ಯರು (ದಿ.23.04.2009 ರಂದು ನಡೆದ ಉಪ ಚುನಾವಣೆಯಲ್ಲಿ ಆಯ್ಕೆ) 2016-2018: ವಿಧಾನಸಭಾ ಸದಸ್ಯರು (2016 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಯ್ಕೆ) 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. ದಿ.28.12.2018 ರಿಂದ 22.07.2019 ರವರೆಗೆ ಯುವಜನ ಸೇವೆ. ಮತ್ತು ಕ್ರೀಡಾ ಸಚಿವರು