2013-2018. ವಿಧಾನಸಭಾ ಸದಸ್ಯರು. 2018ರಲ್ಲಿ 15ನೇ ವಿಧಾನ ಸಭೆಗೆ ಆಯ್ಕೆಯಾಗಿರುತ್ತಾರೆ. 1984-1990: ವಿಧಾನ ಪರಿಷತ್ತಿನ ಸದಸ್ಯರು 1990-1996. ವಿಧಾನ ಪರಿಷತ್ತಿನ ಸದಸ್ಯರು 1996-2002. ವಿಧಾನ ಪರಿಷತ್ತಿನ ಸದಸ್ಯರು. 2002-2008. ವಿಧಾನ ಪರಿಷತ್ತಿನ ಸದಸ್ಯರು. ದಿ.22.12.1994 ರಿಂದ 16.10.1999 ಮತ್ತು 25.02.2006 ರಿಂದ 05.01.2008 ರವರೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು. ದಿ.17.10.1999 ರಿಂದ 12.12.2003 ರವರೆಗೆ ಜಲಸಂಪನ್ಮೂಲ. ಸಚಿವರು. ದಿ.1212 2003 ರಿಂದ 28.05.2004 ರವರೆಗೆ ಕೃಷಿ ಸಚಿವರು. ದಿ; 19.12.2004 ರಿಂದ 01.02. 2006 ರವರೆಗೆ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ. ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು