1983-1985: ವಿಧಾನಸಭಾ ಸದಸ್ಯರು 1985-1989. ವಿಧಾನಸಭಾ ಸದಸ್ಯರು 1989-1994. ವಿಧಾನಸಭಾ ಸದಸ್ಯರು 1994-1999. ವಿಧಾನಸಭಾ ಸದಸ್ಯರು 1999-2004: ವಿಧಾನಸಭಾ ಸದಸ್ಯರು 2004-2007. ವಿಧಾನಸಭಾ ಸದಸ್ಯರು. 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1985-1987. ಸಣ್ಣ ಕೈಗಾರಿಕೆ ಸಚಿವರು (ಸ್ವತಂತ್ರ ನಿರ್ವಹಣೆ) 1987-1988. ಕೃಷಿ ಮತ್ತು ತೋಟಗಾರಿಕೆ ಸಚಿವರು. 1988-1989. ವಸತಿ ಹಾಗೂ ನಗರಾಭಿವೃದ್ಧಿ ಸಚಿವರು 1994-1998: ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವರು. 2000-2004. ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವರು 2004-2006: ಸಹಕಾರ ಸಚಿವರು. 2013-2085. ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವರು