1983-1985: ವಿಧಾನಸಭಾ ಸದಸ್ಯರು 1985-1989. ವಿಧಾನಸಭಾ ಸದಸ್ಯರು 1994-1999. ವಿಧಾನಸಭಾ ಸದಸ್ಯರು 2004-2007. ವಿಧಾನಸಭಾ ಸದಸ್ಯರು. 2008-2013. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1996-1999, ಲೋಕೋಪಯೋಗಿ ಮತ್ತು ಜವಳಿ ಸಚಿವರು ದಿ.02.03.1999 ರಿಂದ 26.03.1999 ರವರೆಗೆ ಜವಳಿ ಸಚಿವರು ದಿ.27.03.1999 ರಿಂದ 10.10.1999 ರವರೆಗೆ ಸಣ್ಣ ನೀರಾವರಿ ಸಚಿವರು. 2006-2007: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು. 2008-2013: ಲೋಕೋಪಯೋಗಿ ಸಚಿವರು. ಅಧ್ಯಕ್ಷರು, ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ