2004-2007. ವಿಧಾನಸಭಾ ಸದಸ್ಯರು.2008-2013. ವಿಧಾನಸಭಾ ಸದಸ್ಯರು* 2018 ರಲ್ಲಿ 15ನೇ ವಿಧಾನ ಸಭೆಗೆ ಭಾರತ ರಾಷ್ಟ್ರೀಯಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಇವರನ್ನುಮಾನ್ಯ ಸಭಾಧ್ಯಕ್ಷರು ಭಾರತ ಸಂವಿಧಾನದ 10ನೇಅನುಸೂಚಿಯಡಿಯಲ್ಲಿ (ಪಕ್ಷಾಂತರ ನಿಷೇಧ) ದಿನಾಂಕ28.07.2019 ರಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದು,ತದನಂತರ ದಿನಾಂಕ:05.12.2019 ರಂದು ನಡೆದಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದಪುನರಾಯ್ಕೆಗೊಂಡಿರುತ್ತಾರೆ.ದಿನಾಂಕ.11.02.2020 ರಿಂದ 26.07.2021ರ ವರೆಗೆಕೃಷಿ ಸಚಿವರುದಿ.04.08.2021 ರಿಂದ ಕೃಷಿ ಸಚಿವರು.