1994-1999. ವಿಧಾನಸಭಾ ಸದಸ್ಯರು 1999-2004. ವಿಧಾನಸಭಾ ಸದಸ್ಯರು. 2004-2007. ವಿಧಾನಸಭಾ ಸದಸ್ಯರು 2008-2013: ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ ದಿ.25.10.1999 ರಿಂದ 23.02.2004 ರವರೆಗೆ ವಿಧಾನ ಸಭೆಯ. ವಿರೋಧ ಪಕ್ಷದ ನಾಯಕರು 2014-2018: ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು 2006-2007: ಕಂದಾಯ ಸಚಿವರು. 2008-2009. ಸಭಾಧ್ಯಕ್ಷರು 2009-2011: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು 2012-2013. ಮುಖ್ಯಮಂತ್ರಿಗಳು ದಿ.20.08.2019 ರಿಂದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವರು