ಉಮೇಶ ವಿಶ್ವನಾಥ ಕತ್ತಿ (ಉಮೇಶ ವಿ. ಕತ್ತಿ) (Umesh Vishwanath Katti (Umesh V. Katti)
Age: 62
Party: ಭಾರತೀಯ ಜನತಾ ಪಕ್ಷ (Bharatiya Janata Party)
Qualifications: BA
Phone: 0831- 267127 | 0876-2272727 | 9686698927
Email: hukkeri.mla@karnataka.gov.in mlahukeri@gmail.com
Brief candidate profiles
1985-1989. ವಿಧಾನಸಭಾ ಸದಸ್ಯರು 1989-1994. ವಿಧಾನಸಭಾ ಸದಸ್ಯರು 1994-1999. ವಿಧಾನಸಭಾ ಸದಸ್ಯರು 1999-2004: ವಿಧಾನಸಭಾ ಸದಸ್ಯರು 2008-2013. ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1996-1909. ಸಕ್ಕರೆ ಸಚಿವರು. 2008. ತೋಟಗಾರಿಕೆ ಹಾಗೂ ಬಂಧಿಖಾನೆ ಸಚಿವರು 2010-2013: ಕೃಷಿ ಸಚಿವರು ದಿ.13.01.2021 ರಿಂದ 26.07.2021ರ ವರೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು. ದಿ.04.08.2021 ರಿಂದ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು.