2013-2018. ವಿಧಾನಸಭಾ ಸದಸ್ಯರು. 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 2019. ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. 1995-2000: ಜಿ.ಪಂ. ಸದಸ್ಯರು. 2000-2005. ಅಧ್ಯಕ್ಷರು, ಜಿ.ಪಂ. ವಿಜಯಪುರ ಜಿಲ್ಲೆ 2005-2010: ಜಿ.ಪಂ. ಸದಸ್ಯರು ಅಧ್ಯಕ್ಷರು, ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ, ಪಡನೂರು, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ