Age: 41
Party: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress)
Qualifications: MBA
Phone: 08353-221202 | 9008570000
Email: jamkhandi.mla@karnataka.gov.in
2008-2013. ವಿಧಾನಸಭೆ ಸದಸ್ಯರು 2013-2018. ವಿಧಾನಸಭೆ ಸದಸ್ಯರು. * 2018 ರಲ್ಲಿ 15ನೇ ವಿಧಾನ ಸಭೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಇವರನ್ನು ಮಾನ್ಯ ಸಭಾಧ್ಯಕ್ಷರು ಭಾರತ ಸಂವಿಧಾನದ 10ನೇ ಅನುಸೂಚಿಯಡಿಯಲ್ಲಿ (ಪಕ್ಷಾಂತರ ನಿಷೇಧ) ದಿನಾಂಕ 28.07.2019 ರಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದು, ತದನಂತರ ದಿನಾಂಕ:05.12.2019 ರಂದು ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಪುನರಾಯ್ಕೆಗೊಂಡಿರುತ್ತಾರೆ. 2012-2013. ಪ್ರವಾಸೋದ್ಯಮ ಸಚಿವರು ದಿ.11.02.2020 ರಿಂದ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು. ದಿ.25.01,2021 ರಿಂದ 26.07.2021ರ ವರೆಗೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಹಜ್ ಮತ್ತು ವಕ್ಫ್ ಸಚಿವರು ದಿ.04.08.2021 ರಿಂದ ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವರು.
Age: 41
Party: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress
Qualifications: MBA
Phone: 08353221202 | 9008570000
Email: jamkhandi.mla@karnataka.gov.in
ಇವರ ತಂದೆ ಶ್ರೀ ಸಿದ್ದು ನ್ಯಾಮಗೌಡ ಅವರ ಮೃತ್ಯುವಿನ ಕಾರಣದಿಂದ ನಡೆದ 2018ರಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುತ್ತಾರೆ.