2018 ರಲ್ಲಿ 15ನೇ ವಿಧಾನ ಸಭೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಇವರನ್ನು ಮಾನ್ಯ ಸಭಾಧ್ಯಕ್ಷರು ಭಾರತ ಸಂವಿಧಾನದ 10ನೇ ಅನುಸೂಚಿಯಡಿಯಲ್ಲಿ (ಪಕ್ಷಾಂತರ ನಿಷೇಧ) ದಿನಾಂಕ 25.07.2019 ರಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದು, ತದನಂತರ ದಿನಾಂಕ:05.12.2019 ರಂದು ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಪುನರಾಯ್ಕೆಗೊಂಡಿರುತ್ತಾರೆ.