Age: 72 Party: ಭಾರತೀಯ ಜನತಾ ಪಾರ್ಟಿ (Bharatiya Janata Party) Qualifications: Diploma ( Material Management ) Phone:9448102896 Email:mudhol.mla@karnataka.gov.in | gmkarjol@gmail.com
Brief candidate profiles
1994-1999. ವಿಧಾನಸಭೆ ಸದಸ್ಯರು. 2004-2007. ವಿಧಾನಸಭೆ ಸದಸ್ಯರು. 2008-2013. ವಿಧಾನಸಭೆ ಸದಸ್ಯರು 2013-2018: ವಿಧಾನಸಭೆ ಸದಸ್ಯರು. 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 2004. ವಿರೋಧ ಪಕ್ಷದ ಉಪ ನಾಯಕರು 2006-07 ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಮೀಣ ನೀರು ಸರಬರಾಜು ಖಾತೆ ಸಚಿವರು. 2008-2013. ಸಣ್ಣ ನೀರಾವರಿ, ಯೋಜನೆ ಮತ್ತು ಸಾಂಖ್ಯಿಕ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಮಾಜ ಕಲ್ಯಾಣ ಸಚಿವರು. ದಿ.20.08.2019 ರಿಂದ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರು. ದಿ.12.10.2020 ರಿಂದ 26.07.2021ರ ವರೆಗೆ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು