2004-2007. ವಿಧಾನಸಭಾ ಸದಸ್ಯರು. 2008-2013. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 2008 ರಿಂದ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ 2010-2012: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು. ದಿ.20.08.2019 ರಿಂದ ಗಣಿ ಮತ್ತು ಭೂವಿಜ್ಞಾನ ಸಚಿವರು. ದಿ.27.09.2019ರಿಂದ ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು. ದಿ.10.02.2020 ರಿಂದ ಗಣಿ ಮತ್ತು ಭೂವಿಜ್ಞಾನ ಸಚಿವರು. ದಿ.20.01.2021 ರಿಂದ 26.07.2021ರ ವರೆಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ದಿ.04.08.2021 ರಿಂದ ಲೋಕೋಪಯೋಗಿ ಸಚಿವರು. ಕೆ.ಎಸ್.ಎಸ್.ಐ.ಡಿ.ಸಿ. ಅಧ್ಯಕ್ಷರಾಗಿ ಸೇವೆ.