ಈ ಕನ್ನಡ.ಕಾಮ್ (kannada.com) ಜಾಲತಾಣವು ಎಲ್ಲರ ಬಳಕೆಗೆ ಮಾಹಿತಿ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿ ಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಟಿಯಿಂದ ಹಾಗೂ ಸಂಪರ್ಕ ದಟ್ಟಣೆ ನಿವಾರಣೆಗಾಗಿ ಕಮರ್ಷಿಲ್ ಸಾಫ್ಟವೇರ್ ಪ್ರೋಗ್ರಾಮ್ಗಳನ್ನು ಬಳಸಲಾಗುತ್ತದೆ. ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತು ಪಡೆಸಿ, ಸಂದರ್ಶಕರ ಅಥವಾ ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ಮಾಡಲ್ಪಡುವುದಿಲ್ಲ. ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.
ಹಕ್ಕು ಸ್ವಾಮ್ಯ ನೀತಿ (Copyrights Policy)
(ಪ್ರಕಟಿತ ಮಾಹಿತಿ ಮುಕ್ತ ಬಳಕೆಗೆ ಲಭ್ಯವಿದ್ದರೆ)
ಹಕ್ಕುಸ್ವಾಮ್ಯ ನೀತಿ
(ಪ್ರಕಟಿತ ವಿಷಯಗಳ ಮರುಬಳಕೆಗೆ ನಿಬಂಧನೆಗಳಿದ್ದರೆ)
ಬಾಹ್ಯ ಜಾಲತಾಣ ಸಂಪರ್ಕ ನೀತಿ (External links Policy)
(ತಮ್ಮ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಬೇಕಿಲ್ಲವಾದರೆ)
(ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಕಡ್ಡಾಯವಾಗಿದ್ದರೆ)
ನಮ್ಮ ಜಾಲತಾಣಗಳನ್ನು ಬಿಡುವ ಮುನ್ನ ನೀಡಬೇಕಾದ ಸೂಚನೆ ಈ ಸಂಪರ್ಕಕೊಂಡಿ ಬೇರೊಂದು ಜಾಲತಾಣ ತೆರೆಸುತ್ತದೆ. ಆ ಜಾಲತಾಣದಲ್ಲಿನ ವಿಷಯ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ಅದೇ ಜಾಲತಾಣದಲ್ಲಿ ನಮೂದಾಗಿರುವ ಸಂಬಂಧಿತರನ್ನು ಸಂಪರ್ಕಿಸುವುದು.
(ಜಾಲತಾಣವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸದೇ ಇದ್ದರೆ)
ಸಾಮಾನ್ಯ ನಿಯಮಾನುಸಾರ, ಸಂದರ್ಶಕರು ಈ ಜಾಲತಾಣಕ್ಕೆ ಭೇಟಿ ನೀಡಿದಾಗ ಅವರ ವೈಯಕ್ತಿಕ ಮಾಹಿತಿಯನ್ನು ಈ ಜಾಲತಾಣದಲ್ಲಿ ಸಂಗ್ರಹಿಸುವುದಿಲ್ಲ. ಸಂದರ್ಶಕರು ತಾವಾಗೇ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ಮಾತ್ರ ಪಡೆಯಲಾಗುತ್ತದೆ.
ಸಂದರ್ಶಕರ ಮಾಹಿತಿ
ಸಂದರ್ಶಕರು ಈ ಜಾಲತಾಣಕ್ಕೆ ಸಂದರ್ಶಿಸಿರುವುದನ್ನು ಸಾಂಖಿಕವಾಗಿ ದಾಖಲಿಸಲಾಗುತ್ತದೆ ಮತ್ತು ಈ ಜಾಲತಾಣಕ್ಕೆ ನೀವು ಭೇಟಿ ನೀಡುವಾಗ ಉಪಯೋಗಿಸಿದ ಬ್ರೌಸರ್, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್ಲೋಡ್ ಮಾಡಿಕೊಂಡ ದಾಖಲೆಗಳನ್ನು ದಾಖಲಿಸಲಾಗುತ್ತದೆ. ಆದರೆ, ಸಂದರ್ಶಕರ ಗುರುತು ಮತ್ತು ಅವರ ಬ್ರೌಸಿಂಗ್ ಚಟುವಟಿಕೆಗಳನ್ನು ನಾವು ಗುರುತಿಸುವುದಿಲ್ಲ (ನ್ಯಾಯಾಲಯಗಳು ವಾರೆಂಟ್ ಮೂಲಕ ಸಂದರ್ಶಕರ ವಿವರ ಪರೀಕ್ಷಿಸಲು ಬಯಸಿದ ಸಂದರ್ಭಹೊರತು ಪಡೆಸಿ.)
ಕುಕೀಸ್
ಸಂದರ್ಶಕರು ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುವಾಗ ಜಾಲತಾಣಗಳು ತಂತ್ರಾಂಶದ ತುಣುಕನ್ನು ನೀಡುತ್ತವೆ. ಅದಕ್ಕೆ ಕುಕೀಸ್ ಎನ್ನಲಾಗುತ್ತದೆ. ಅಂತಹ ಯಾವುದೇ ಕುಕೀಸ್ ಗಳನ್ನು ಈ ಜಾಲತಾಣದಲ್ಲಿ ಬಳಸಲಾಗಿಲ್ಲ.
ಇ-ಮೇಲ್ ನಿರ್ವಹಣೆ
ಸಂದರ್ಶಕರು ಸಂದೇಶಗಳನ್ನು ಕಳುಹಿಸಿದಾಗ ಮಾತ್ರ ಆ ಕ್ಷಣಕ್ಕೆ ಅವರ ಇ-ಮೇಲ್ ಧಾಖಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡುವುದಕ್ಕೆ ಮಾತ್ರ ಅದನ್ನು ಬಳಸಲಾಗುತ್ತದೆ. ಅದನ್ನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಇನ್ಯಾವುದೇ ಚಟುವಟಿಕೆಗೆ ಅದನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂದರ್ಶಕರ ಗಮನಕ್ಕೆ ತಾರದೆ ಅದನ್ನು ಬಹಿರಂಗಪಡಿಸುವುದಿಲ್ಲ.
ವೈಯಕ್ತಿಕ ಮಾಹಿತಿ ಸಂಗ್ರಹ
ಸಂದರ್ಶಕರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ತಿಳಿಸಿದರೆ ಅದನ್ನು ಹೇಗೆ ಉಪಯೋಗಿಸಲಾಗುವುದು ಎನ್ನುವುದನ್ನು ತಿಳಿಸಲಾಗುತ್ತದೆ. ಇಲ್ಲಿ ತಿಳಿಸಲಾಗುವ ಮಾಹಿತಿಯಲ್ಲಿ ನಿಮಗೆ ನಂಬಿಕೆ ಬಾರದೇ ಇದ್ದಲ್ಲಿ ಅಥವಾ ಆ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಬಯಸಿದರೆ “ನಮ್ಮನ್ನು ಸಂಪರ್ಕಿಸಿ” ವಿಭಾದಲ್ಲಿರುವ ವೆಬ್ ಮಾಸ್ಟರ್ ಗಳನ್ನು ಸಂಪರ್ಕಿಸುವುದು ಅವಶ್ಯವಾಗಿದೆ.
ಸೂಚನೆ: ‘ವೈಯಕ್ತಿಕ ಮಾಹಿತಿ’ ಎನ್ನುವ ಗೌಪ್ಯ ಹೇಳಿಕೆಯಲ್ಲಿ ನಿಮ್ಮ ಗುರುತು ಅಥವಾ ಸುಲಭವಾಗಿ ಗುರುತಿಸಲು ಸಹಕರಿಸುವ ಅಂಶಗಳನ್ನು ನಮೂದಿಸಲಾಗಿರುತ್ತದೆ.
ಸಂದರ್ಶಕರು ವೈಯಕ್ತಿಕ ಮಾಹಿತಿ ನೀಡಿದರೆ
ಜಾಲತಾಣ ಸುರಕ್ಷತೆ
1) ಜಾಲತಾಣದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ: ನಿಜ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್.
2) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯ ನಿಖರತೆ ಮತ್ತು ಸ್ಪಷ್ಟತೆಗೆ ಪ್ರಯತ್ನ ಮಾಡಲಾಗಿದೆ. ಇವುಗಳನ್ನು ಕಾನೂನಾತ್ಮಕ ವಿಷಯಕ್ಕೆ ಬಳಸಿಕೊಳ್ಳುವಂತಿಲ್ಲ. ಅಸ್ಪಷ್ಟತೆ, ಅನುಮಾಗಳಿದ್ದರೆ ಸಂಬಂಧಿತ ಇಲಾಖೆ, ವಿಷಯ ಪರಿಣಿತರು ಅಥವಾ ಇತರೆ ಮೂಲದಿಂದ ಪರಿಹರಿಸಿಕೊಳ್ಳಬಹುದು.
3)ಈ ಜಾಲತಾಣ ಸಂಪರ್ಕದಿಂದ ಉದ್ಭವಿಸುವ ತೊಂದರೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ “ನಿಜ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್” ಹೊಣೆಯಾಗಿರುವುದಿಲ್ಲ ಮತ್ತು ಅದಕ್ಕೆ ಪರಿಹಾರವನ್ನು ನೀಡಲಾಗುವುದಿಲ್ಲ.
4) ಈ ಕರಾರು ಮತ್ತು ಷರತ್ತುಗಳನ್ನು ಭಾರತೀಯ ಕಾನೂನಿನ ಅಡಿಯಲ್ಲಿ ರೂಪಿಸಲಾಗಿದೆ. ಇವುಗಳಿಂದ ಯಾವುದೇ ಗೊಂದಲಗಳು ಉದ್ಭವಿಸಿದರೆ ನ್ಯಾಯಾಲಯದಲ್ಲಿ ಮಾತ್ರ ಪರಿಹರಿಸಿಕೊಳ್ಳಬಹುದು.
5) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯೊಂದಿಗೆ ಸರ್ಕಾರೇತರ / ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಬಾಹ್ಯ ಮಾಹಿತಿ ಅಥವಾ ಪಾಯಿಂಟರ್ ಗಳನ್ನು ಸಂಪರ್ಕಿಸಿರಬಹುದು. ಕನ್ನಡ.ಕಾಮ್ (kannada.com) ಮಾಹಿತಿ ನೀಡುವ ಅನುಕೂಲಕ್ಕಾಗಿ ಮಾತ್ರ ಅವುಗಳನ್ನು ಸಂಪರ್ಕಿಸಿರುತ್ತದೆ. ಲಿಂಕ್ಗಳನ್ನು ಸಂಪರ್ಕಿಸಿದಾಗ ಖಾಸಗಿತನ ನೀತಿ, ಸುರಕ್ಷತಾ ನೀತಿಗೆ ಅನುಸಾರ ಕನ್ನಡ.ಕಾಮ್ (kannada.com) ಈ ಜಾಲತಾಣದಿಂದ ಸಂದರ್ಶಕರು ಹೊರಹೋಗುವ ಅಥವಾ ಬೇರೊಂದು ವಿಂಡೋ ತೆರೆದುಕೊಳ್ಳುವ ಸಂದರ್ಭ ಉಂಟಾಗಬಹುದು.
6) ಕನ್ನಡ.ಕಾಮ್ (kannada.com) ಈ ಜಾಲತಾಣದಲ್ಲಿನ ಬಾಹ್ಯಜಾಲತಾಣ ಕೊಂಡಿಗಳು ಎಲ್ಲ ಕಾಲಕ್ಕೂ ಕ್ರಿಯಾಶೀಲವಾಗಿರುವ ಭರವಸೆಯನ್ನು ನೀಡುವುದಿಲ್ಲ.
7) ಸಂಪರ್ಕಿತ ಬಾಹ್ಯ ಜಾಲತಾಣಗಳಲ್ಲಿನ ಹಕ್ಕು ಸ್ವಾಮ್ಯ ಮಾಹಿತಿಯ ಬಳಕೆಗೆ ಕನ್ನಡ.ಕಾಮ್ (kannada.com) ಜವಾಬ್ದಾರರಾಗಿರುವುದಿಲ್ಲ. ಅಲ್ಲಿನ ಮಾಹಿತಿಯ ಬಳಕೆಗೆ ಸಂಬಂಧಿತರಿಂದ ಅನುಮತಿ ಪಡೆಯಬೇಕು.
8)ಸಂಪರ್ಕಿತ ಬಾಹ್ಯ ಜಾಲ ತಾಣಗಳು ಕೇಂದ್ರ ಸರ್ಕಾರದ ಜಾಲತಾಣ ಮಾರ್ಗದರ್ಶಿಗಳು ಅಥವಾ ಇತರೆ ಜಾಲತಾಣ ರಚನಾ ಮಾನದಂಡಗಳಿಗೆ ಅನುಗುಣವಾಗಿ ರಚೆನೆಯಾಗಿರುವ ಭರವಸೆಯನ್ನು ಕನ್ನಡ.ಕಾಮ್ (kannada.com) ನೀಡುವುದಿಲ್ಲ.
ಕನ್ನಡ.ಕಾಮ್ (kannada.com) ಜಾಲತಾಣಕ್ಕೆ ಭೇಟಿ ನೀಡಿ ಖಾಸಗಿತನ ನೀತಿಯನ್ನು ಪರಿಶೀಲಿಸಿದ್ದಕ್ಕೆ ಧನ್ಯವಾದಗಳು.
ಸಂದರ್ಶಕರ ಹೆಸರು, ವಿಳಾಸ, ಇ-ಮೇಲ್, ಮೊಬೈಲ್ ಸಂಖ್ಯೆಗಳನ್ನು ನಾವು ಸಂಗ್ರಹಿಸುವುದಿಲ್ಲ. ನೀವು ಬಯಸಿದ್ದಲ್ಲಿ ನಿಮಗೆ ನೀಡಬೇಕಾದ ಪ್ರತಿ ಮಾಹಿತಿಗಾಗಿ ಮಾತ್ರ ನಿಮ್ಮ ವಿವರವನ್ನು ಸಂಗ್ರಹಿಸಾಗುತ್ತದೆ. ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ ಕೆಲವು ತಾಂತ್ರಿಕ ಅಂಶಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗುತ್ತದೆ. ಸ್ವಯಂ ಸಂಗ್ರಹ ಮತ್ತು ಶೇಖರಣೆ
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಾಗ ಅಥವಾ ಕಡತಗಳನ್ನು ಡೌನ್ಲೋಡ್ ಮಾಡಿಕೊಂಡಾಗ ಮಾತ್ರ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಈ ಜಾಲತಾಣದಲ್ಲಿ ಸ್ವಯಂ ಸಂಗ್ರಹವಾಗಬಹುದು.
ಈ ಮಾಹಿತಿಯು ನಮ್ಮ ಜಾಲತಾಣವನ್ನು ಇನ್ನುಷ್ಟು ಬಳಕೆ ಸ್ನೇಹಿಯನ್ನಾಗಿಸಲು ಉಪಯುಕ್ತವಾಗಿರುತ್ತದೆ. ಇದು ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಶಕರ ಸಂಖ್ಯೆ ಮತ್ತು ಬಳಕೆ ಮಾಡಿದ ತಂತ್ರಜ್ಞಾನವನ್ನು ಮಾತ್ರ ತಿಳಿಸುತ್ತದೆ ಮತ್ತು ಸಂದರ್ಶಕರನ್ನು ಹಿಂಬಾಲಿಸುವುದಾಗಲಿ ಅಥವಾ ಅವರ ವೈಯಕ್ತಿಕ ಮಾಹಿತಿಯನ್ನಾಗಲಿ ಸಂಗ್ರಹಿಸಲಾಗುವುದಿಲ್ಲ.
ಕುಕೀಸ್:
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ, ತಂತ್ರಾಂಶದ ಒಂದರ ಸಣ್ಣ ತುಣುಕು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆಗುತ್ತದೆ ಅದನ್ನೇ ಕುಕೀಸ್ ಎನ್ನಲಾಗುತ್ತದೆ. ಕೆಲವೊಂದು ಕುಕೀಸ್ ಗಳು ಭವಿಷ್ಯದಲ್ಲಿ ಸಂದರ್ಶಕರನ್ನು ಗುರುತಿಸಲು ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಈ ಜಾಲತಾಣದಲ್ಲಿ non -persistent cookies ಅಥವಾ per-session cookiesಗಳನ್ನು ಮಾತ್ರ ಬಳಸಲಾಗಿದೆ.
Per-session cookie ಅಥವಾ per-session cookiesಗಳು ಕೇವಲ ತಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿವಯೇ ಹೊರತು ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಸಂದರ್ಶನ ಮುಗಿದ ನಂತರೆ ಸ್ವತಃ ಅಳಿಸಲ್ಪಡುತ್ತವೆ. ಈ ಕೂಕೀಗಳು ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸುವುದಿಲ್ಲ ಮತ್ತು ಬಳಕೆದಾರರ ಹಾರ್ಡ್ ಡ್ರೈವ್ ಸಂಗ್ರಹವಾಗುವುದಿಲ್ಲ. ಸಂದರ್ಶಕರು ಜಾಲತಾಣದ ಬಳಕೆಯನ್ನು ಪ್ರಾರಂಭಿಸಿದಾಗ ಸಕ್ರಿಯವಾಗುವ ಈ ಕೂಕೀಗಳು ಜಾಲತಾಣ ಬಳಕೆಯು ಮುಗಿದ ನಂತರ ನಿಷ್ಕ್ರಿಯವಾಗುತ್ತವೆ.