2008-2013: ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1998-2004. ವಿಧಾನ ಪರಿಷತ್ತಿನ ಸದಸ್ಯರು 2000-2004. ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕರು, 2008-2013. ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರು. ದಿ.20.08.2019 ರಿಂದ ಗೃಹ ಸಚಿವರು ದಿ.27.09.2019 ರಿಂದ ಗೃಹ ಹಾಗೂ ಸಹಕಾರ ಸಚಿವರು. ದಿ.10.02.2020 ರಿಂದ ಗೃಹ ಹಾಗೂ ಕೃಷಿ ಸಚಿವರು. ದಿ.11.02.2020 ರಿಂದ ಗೃಹ ಸಚಿವರು ದಿ.20.01.2021 ರಿಂದ 26.07.2021ರವರೆಗೆ ಗೃಹ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು. ದಿ.28.07.2021 ರಿಂದ ಮುಖ್ಯಮಂತ್ರಿಗಳು