ಸತೀಶ್‌ ಎಲ್‌. ಜಾರಕಿಹೊಳಿ (Satish L Jarakiholi)

Age: 61 Party: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress) Qualifications: PUC Phone: 080332-26764/26765/22696, 9448693942 | 9980733345
Email: yamakanmardi.mla@karnataka.gov.in

Brief candidate profiles

2008-2013: ವಿಧಾನಸಭಾ ಸದಸ್ಯರು 2013-2018. ವಿಧಾನಸಭಾ ಸದಸ್ಯರು 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. 1998-2004. ವಿಧಾನ ಪರಿಷತ್ತಿನ ಸದಸ್ಯರು 2004-2008: ವಿಧಾನ ಪರಿಷತ್ತಿನ ಸದಸ್ಯರು 2004-2005. ಜವಳಿ ಸಚಿವರು. 2013-2016: ಅಬಕಾರಿ ಸಚಿವರು. ದಿ.28.12.2018 ರಿಂದ 23.07.2019 ರವರೆಗೆ ಅರಣ್ಯ ಮತ್ತು ಪರಿಸರ ಸಚಿವರು.